ಕಷ್ಟದಲ್ಲಿರೋರಿಗೆ ಹೆಲ್ಪ್‌ ಮಾಡಿ,ನಾನೂ ಮಾಡ್ತೀನಿ ಅಂದ್ರು Shubha poonja | Filmibeat Kannada

2021-05-18 756

ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ನಟಿ ಶುಭಾ ಪೂಂಜಾ ಕೊರೋನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿದ್ದಾಗ ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಅಂತ ಹೇಳ್ತಾ ಸೋಶಿಯಲ್ ಮೀಡಿಯಾದಲ್ಲಿ ಮಾತಾಡಿದ್ದಾರೆ.

actress shubha poonja is helping people who is in corona hardship. and she said thanks to all her fans for supported at the bigg boss house through social media